ಹಣ ಕೊಟ್ರೆ ಸಿಗುತ್ತೆ ಮೊಬೈಲ್, ಗಾಂಜಾ! ಸರ್ಕಾರ ಕೊಲೆಗೆಡುಕರನ್ನು ಸಾಕುತ್ತಿದೆ, ಅಧಿಕಾರಿಗಳೇ ಶಾಮೀಲು..
ಮೈಸೂರು, ಜೂನ್ 26: ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರ ಬಗ್ಗೆ ಸಾಕಷ್ಟು ಆರೋಪಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬಂದಿವೆ. ಜೈಲುಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದೀಗ ಮೈಸೂರು ಕೇಂದ್ರ ಕಾರಾಗೃಹಕ್ಕೆ (Mysore Prison Audio Case)…

